ಬುಧವಾರ, ನವೆಂಬರ್ 18, 2009

ದಿನ ಬೆಳಗಾದರೆ ..ಈ ಟಿವಿ ನ್ಯೂಸ್ ಚಾನಲ್ಲು ಗೋಳು ...ಕೇಳುವರು ಯಾರು ,,,??
ಸತ್ತರು ಸುದ್ದಿ ಇದ್ದರು ಸುದ್ದಿ ಮದೊವೆ ಯಾದರು ಸುದ್ದಿ ..ಡೈವರ್ಸ್ ಆದರು ಸುದ್ದಿ ..!!
ಬ್ರೇಕಿಂಗ್ ಲೈನ್ ಗೆ ಇಲ್ಲ ಬ್ರೇಕು..
ಮೊದಲು ಅವರಿಗೆ ಸಿಗಬೇಕು ಚಾನಲ್ಲಿಗೆ ಟಿ,ಅರ್,ಪಿ ....
ಅದಕ್ಕೆ ಕೊಡುತಾರೆ ಜನರಿಗೆ ಗೋಳು ...
ಟಿವಿ ನ್ಯೂಸ್ ನೋಡುವವನ ನಾಯಿ ಪಾಡು ....!!??

ಕಾಮೆಂಟ್‌ಗಳಿಲ್ಲ: