ಶನಿವಾರ, ಅಕ್ಟೋಬರ್ 31, 2009

ನಿನಸಂ ಸುಬ್ಬಣ್ಣ ನ ವ್ಯಂಗ್ಯ ಚಿತ್ರ

ಸುಬ್ಬಣ್ಣ ನಿ ಯಲ್ಲಿಗೆ ಹೂರತ್ತಿರುವೆ ..ಹೆಗ್ಗೋಡು ಬಿಟ್ಟು ..
ವೀಳ್ಯ -ಥಮ್ಬುಲ ಕೈಯಲಿ ಹಿಡಿದು ...
ಬಾಯಲಿ ರಸ ಗವಲವ ಸವಿದು ..
ರಂಗ ಲೋಕವ ..ರಂಗಿನ ಆಟವ ರಂಗ ಹೆಜ್ಜೆಯ ನಮ್ಮೊಳಗೆ ತೂರಿಸಿ ..
ಹೊಸ ಹುರುಪ ಕೊಟ್ಟ ನಿನಗೆ .. ಹೇಗೆ ನಮಿಸಲಿ ...


ಕಾಮೆಂಟ್‌ಗಳಿಲ್ಲ: