
ಶನಿವಾರ, ನವೆಂಬರ್ 28, 2009
ಶನಿವಾರ, ನವೆಂಬರ್ 21, 2009
ನೋಡ ಬನ್ನಿ ನಮ್ಮ ಬಿಜೆಪಿ ಸರ್ಕಾರವ
ಯಡ್ಡಿ -ರೆಡ್ಡಿ ..ಬಡಿ- ಕಡಿ..ಬರಿ ಬಾಯಲ್ಲಿ ...
ಕೊಟ್ಟ ವೋಟು ಅವರ ದುಡ್ಡಿಗೆ ..ಕಿಮ್ಮತ್ತು ..
ಸಿಗೋದು ಯಾವಾಗ ನಮ್ಮ ಊತ್ತರ ಕನ್ನಡಕ್ಕೆ ..ಪರಿಹಾರ ..!!
ನೆರೆ ಬಂದ ಜನ ದಿನ ಕೇಳುತಾರೆ ಇವರ ಪರಿ -ಪರಿ .."ಹಾರ"..
ಸಿಗಬಹುದೇ ..ಜನಕೆ ಪರಿಹಾರ ..??ಸಿಕ್ಕಿ ಬಿಟ್ಟಿದೆ ನಮ್ಮ ಯಡ್ಡಿ-ರೆಡ್ಡಿ ಗಳಿಗೆ ..
ಈಗ ..ಪಕ್ಷದಲ್ಲಿನ ..ಪರಿ-ಹಾರ ..??
ಯಡ್ಡಿ -ರೆಡ್ಡಿ ..ಬಡಿ- ಕಡಿ..ಬರಿ ಬಾಯಲ್ಲಿ ...
ಕೊಟ್ಟ ವೋಟು ಅವರ ದುಡ್ಡಿಗೆ ..ಕಿಮ್ಮತ್ತು ..
ಸಿಗೋದು ಯಾವಾಗ ನಮ್ಮ ಊತ್ತರ ಕನ್ನಡಕ್ಕೆ ..ಪರಿಹಾರ ..!!
ನೆರೆ ಬಂದ ಜನ ದಿನ ಕೇಳುತಾರೆ ಇವರ ಪರಿ -ಪರಿ .."ಹಾರ"..
ಸಿಗಬಹುದೇ ..ಜನಕೆ ಪರಿಹಾರ ..??ಸಿಕ್ಕಿ ಬಿಟ್ಟಿದೆ ನಮ್ಮ ಯಡ್ಡಿ-ರೆಡ್ಡಿ ಗಳಿಗೆ ..
ಈಗ ..ಪಕ್ಷದಲ್ಲಿನ ..ಪರಿ-ಹಾರ ..??
ಬುಧವಾರ, ನವೆಂಬರ್ 18, 2009
ಅಮ್ಮ ನಿ ಹೇಳದಿರು ..
ಅಮ್ಮ ನಿ ಹೇಳದಿರು ...
ಸಂಬಳ ಊಳಿಸು ..ಊಳಿಸು...ಎಂದು ..
ಸಂಬಳ ಊಳಿಸಿದರೆ ಏನು ಬಂತು ...!!
ನನಗೆ ಬೇಕಲ್ಲವೇ ದಿನಕ್ಕೆ ನಾಲ್ಕು ಕಲ್ಕತ್ತಾ ..ಬೀಡ ..!
ಯಾರು ಕೊಡುವರು ನನಗೆ ಸಂಬಳ ಊಳಿಸಿದರೆ....??
ಕೊನೆಗೆ ಊಳಿಸಿ ಹೋಗುವೆನು ....
ನಿಮಗೆ ನನ್ನ ಅಸ್ತಿ ಪಂಜರ .......!!!!
ನನ್ನ ಜನುಮದಿನ ...
ನನ್ನ ಜನುಮ ದಿನ ಮಕ್ಕಳ ದಿನ ಮಕ್ಕಳ ದಿನ
ಅಂದರು ನಮ್ಮ ನೇತಾಜಿ ...
ಅಯ್ಯೋ ಪಾಪ ಅದಕೆ ಇರಬೇಕು ...!!
ನಮ್ಮ ಮಕ್ಕಳ ಬೆನ್ನಿಗೆಲ್ಲ ....
ಬ್ಬಾರದ ನೇತಾ (ಡುವ) ಜಿ ...ಚೀಲ ..!!??
ಶುಕ್ರವಾರ, ನವೆಂಬರ್ 13, 2009
ಭಾನುವಾರ, ನವೆಂಬರ್ 8, 2009
enahudukali naa
ಏನ ಹುಡುಕಲಿ ನಾ ಏನ ಹುಡುಕಲಿ ..maru
maruboomiyalli ನೀರ ಹುಡುಕಿದೆ ..
ಬಿಸಿ ಗಾಳಿಯಲಿ ತಂಗಾಳಿ ಬಯಸಿದೆ ...
ಕಲ್ಲಿನ ಗುಡ್ದದಲಿ ಮರದ ನೆರಳ ಹುಡುಕಿದೆ ..
ಊಪ್ಪು ನೀರಿನಲ್ಲಿ ಸಿಹಿನೀರ ಬಯಸಿದೆ ..
ಕೆಟ್ಟ ಜನರ ಮನಸಿನಲಿ ವಳಿತ ಬಯಸಿದೆ ...
ಮುಪ್ಪು ಕವಿದ ಮುಕದಲಿ ಮಗುವ ನೆಗೆಯ ಬಯಸಿದೆ ...
ಬಯಕೆ ಯಂಬ ಬಯಕೆಯಲ್ಲಿ ಹೊಸ ಕನಸ ಹುಡುಕಿದೆ ...
ಏನೋ ಪಡೆಯಲೆಂದು ಕೊನೆಯ ದಿನದ ಊಸಿರಹಿಡಿದು ...
ಮೌನ ರೋದನದಿ ಹುಡುಕಿದೆ ..
ಪ್ರಕೃತಿಯಂಬ ..ತಾಯ ಮಡಿಲಿನಲ್ಲಿ ಬಸ್ಮ ವಾಗಿ ಆತ್ಮ ಶಾಂತಿ ಹುಡುಕಿದೆ ...??!!
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)